Upcoming Event
ಆಷಾಢ ಏಕಾದಶಿ ಸಾಂಸ್ಕೃತಿಕ ಕಾರ್ಯಕ್ರಮ
ಎಲ್ಲರಿಗೂ ನಮಸ್ತೆ!🙏
ಇದೆ ಬರುವ ಭಾನುವಾರ ಜುಲೈ 6, 2025 ರಂದು ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ನಾಮದೇವ ಭವನ ದಲ್ಲಿ ಆಷಾಢ ಏಕಾದಶಿ🛕🚩 ಯಂದು ಆಯೋಜಿಸಲಾದ ವಿಶೇಷ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿಮ್ಮನ್ನೂ ,ನಿಮ್ಮ ಮಕ್ಕಳನ್ನೂ ,ಹಾಗೂ ಕುಟುಂಬ ಸದಸ್ಯರಿಗೆಆಹ್ವಾನಿಸಲು ನಾವು ಸಂತೋಷವೆನಿಸುತಿದೆ.
ಸ್ವಾಮಿ ಶ್ರೀ ಪಾಂಡುರಂಗ ಭಗವಂತನ ದರ್ಶನ ಪಡೆದು ಕೃತಾರ್ಥರಾಗಿ ಮತ್ತು ಈ ಆಧ್ಯಾತ್ಮಿಕ ಸಂದರ್ಭವನ್ನು ಭಕ್ತಿ ಮತ್ತು ಏಕತೆಯಿಂದ ಆಚರಿಸಲು ಈ ದಿನದಂದು ನಾವೆಲ್ಲರೂ ಒಟ್ಟಾಗಿ ನಾಮದೇವ ಭವನದಲ್ಲಿ ಸೇರೋಣ ಕೃತಾರ್ಥರಾಗೋಣ.
ಅಲ್ಲದೆ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಿತಿ ಸದಸ್ಯರು ಮತ್ತು ಬೆಂಗಳೂರಿನಸಮಾಜ ಬಾಂಧವರಲ್ಲಿ ಈ ಆಮಂತ್ರಣ ಪತ್ರವನ್ನು ಹಂಚಿಕೊಳ್ಳಲುಸಹಕರಿಸಿ,ಬೆಂಬಲಿಸಬೇಕೆಂದು, ಯುವ ಘಟಕ, ಮಹಿಳಾ ಘಟಕ ಹಾಗೂ ಶ್ರೀ ಸಂತ ನಾಮದೇವ ಸಿಂಪಿ ಸಮಾಜ ® ಬೆಂಗಳೂರು, ಇವರ ಪರವಾಗಿ ವಿನಂತಿಸುತ್ತಿದ್ದೇವೆ.
ಧನ್ಯವಾದಗಳು!🙏
ಜಯ ಹರಿ ವಿಠ್ಠಲ, ಜಯ ಪಾಂಡುರಂಗ ವಿಠ್ಠಲ!.


🎉 ಆಷಾಢ ಏಕಾದಶಿ ಸಾಂಸ್ಕೃತಿಕ ಕಾರ್ಯಕ್ರಮ – ಭಾಗವಹಿಸಲು ನೋಂದಣಿ ಫಾರ್ಮ್ 🎭
ನಮಸ್ಕಾರ,
ಶ್ರೀ ಸಂತ ನಾಮದೇವ ಸಿಂಪಿ ಸಮಾಜದ ವತಿಯಿಂದ ಆಯೋಜಿಸಲಾದ ಆಷಾಢ ಏಕಾದಶಿ ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು ಮತ್ತು ಹಿರಿಯರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಭಕ್ತಿ ಚಟುವಟಿಕೆಗಳ ವ್ಯವಸ್ಥೆ ಮಾಡಲಾಗಿದೆ.
ದಯವಿಟ್ಟು ಈ ಫಾರ್ಮ್ ಮೂಲಕ ನೀವು ಅಥವಾ ನಿಮ್ಮ ಮಗುವು ಭಾಗವಹಿಸಲು ಇಚ್ಛಿಸುವ ಚಟುವಟಿಕೆಯನ್ನು ಆಯ್ಕೆಮಾಡಿ ಹಾಗೂ ನಿಮ್ಮ ವಿವರಗಳನ್ನು ಭರ್ತಿ ಮಾಡಿ.