|
ಆಷಾಢ ಏಕಾದಶಿ ಸಾಂಸ್ಕೃತಿಕ ಕಾರ್ಯಕ್ರಮ
Date : Sunday 6th July 2025.
Venue : ನಂ. 35, 9ನೇ ಅಡ್ಡರಸ್ತೆ, ಹೊಂಬೇಗೌಡ ನಗರ, ವಿಲ್ಸನ್ ಗಾರ್ಡನ್, ಬೆಂಗಳೂರು-560027
ಇದೆ ಬರುವ ಭಾನುವಾರ ಜುಲೈ 6, 2025 ರಂದು ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ನಾಮದೇವ ಭವನ ದಲ್ಲಿ ಆಷಾಢ ಏಕಾದಶಿ🛕🚩 ಯಂದು ಆಯೋಜಿಸಲಾದ ವಿಶೇಷ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿಮ್ಮನ್ನೂ ,ನಿಮ್ಮ ಮಕ್ಕಳನ್ನೂ ,ಹಾಗೂ ಕುಟುಂಬ ಸದಸ್ಯರಿಗೆಆಹ್ವಾನಿಸಲು ನಾವು ಸಂತೋಷವೆನಿಸುತಿದೆ.
Matrimonial e-platform
Bengaluru Namadev Simpi Yuva Ghataka ( NSSYGB) in coordination with Namadev Simpi Samaj Bengaluru had launched Matrimonial e-platform on 6th June 2021 in the presence of various Namadev Simpi Community people from all over the world. Please make use of this platform.
|
Total Visitors :